centripetal force
ನಾಮವಾಚಕ

(ಭೌತವಿಜ್ಞಾನ) ಅಭಿಕೇಂದ್ರ ಬಲ; ಕೇಂದ್ರಾಭಿಗಾಮಿ ಬಲ; ಯಾವುದೇ ಒಂದು ಕೇಂದ್ರದ ಸುತ್ತ ಪರಿಭ್ರಮಿಸುತ್ತಿರುವ ಕಾಯದ ಮೇಲೆ ಕೇಂದ್ರದ ಕಡೆಗೆ ಪ್ರಯೋಗವಾಗುವ, ಕಾಯವನ್ನು ವಕ್ರ (ಸಾಮಾನ್ಯವಾಗಿ ವೃತ್ತ) ಪಥಕ್ಕೆ ನಿರ್ಬಂಧಿಸುವ, ಬಲ.